#ನೇಕಾರಸಂವಾದಗೋಷ್ಟಿಗೆಸಮಸ್ತರಿಗೂ_ಸ್ವಾಗತ (July 18,2021)
ನಾಳೆ ರವಿವಾರದಂದು ಮುಂಜಾನೆ 9:00 (July 18, 2021) ಗಂಟೆಗೆ ಬಿದರಿ ಕಲ್ಯಾಣ ಮಂಟಪದಲ್ಲಿ(ಬನಹಟ್ಟಿ) ನಡೆಯಲಿರುವ ನೇಕಾರ ರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ತೇರದಾಳ ಮತಕ್ಷೇತ್ರದ ಸಮಸ್ತ ನೇಕಾರ ಬಾಂಧವರು ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಮಾನ್ಯ ನೇಕಾರ ಬಾಂಧವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
ಸಂಪೂರ್ಣ ಮಾಹಿತಿಗಾಗಿ ದಯವಿಟ್ಟು ವೀಡಿಯೊವನ್ನು ನೋಡಿ




