ಜನೇವರಿ 22, 2023 ರಂದು ಕರ್ನಾಟಕ ರಾಜ್ಯ ಹಟಗಾರ ಸಮಾಜ (ರಿ) ಬೆಂಗಳೂರು ಅವರ ವತಿಯಿಂದ ವಧು ವರರ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿದೆ.
ಎಲ್ಲ ಲಿಂಗಾಯತ ನೇಕಾರ ಬಾಂಧವರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.
ಸ್ಥಳ : NGO Hall, ಕಬ್ಬನ್ ಪಾರ್ಕ್,
K R ಸರ್ಕಲ್ ಹತ್ತಿರ. ಬೆಂಗಳೂರು.
ಸಮಯ: ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 5 ಗಂಟೆ
ದಿನಾಂಕ : 22/01/2023
ಹೆಚ್ಹಿನ ಮಾಹಿತಿಗಾಗಿ ಕೆಳಗಿನ ನಂಬರ್ ಗಳಿಗೆ ಕರೆ ಮಾಡಿ.
1. Shri R C Ghale (Kalaburgi)
Rtd. DYSP
9731561315
2. Shri Shashikant Hunnur (Banahatti)
8762248386
3. Shri A B Ankad(Vijayapur)
7204140757
4. Shri Shashikant Kittad (Vijayapur)
8105157048




