ಮುದನೂರು ಮಹಾಸಂಸ್ಥಾನ:
ಇಂದು ಬೆಳಗ್ಗೆ 9.ಗಂಟೆ 45 ನಿಮಿಷ ಕ್ಕೆ ಹಟಗಾರ ಶ್ರೀ ಶ್ರೀ ಚಿಕ್ಕ ರೇವಣಸಿದ್ದ ಜಗದ್ಗುರುಗಳ ನ್ನು ಅಕ್ಕಲಕೋಟ ಅವರು ಮರಣ ಆದರೇ ಯಂದು ವಿಷಾದನೀಯ ಸಂಗತಿ ಅವರ ಅಂತ್ಯಕ್ರಿಯೆ ನಾಳೆ ದಿನಾಂಕ 27-09-2023 ರ ಮಧ್ಯಾಹ್ನ 4.00 ಗಂಟೆ ರಾಯಚೂರು ಜಿಲ್ಲಾ ಲಿಂಗಸೋರ್ ತಾಲೂಕಾ ಗುಡ್ನಾಳ್ ಹಳ್ಳಿಯಲ್ಲಿ ನಡೆಯಲಿದೆ.
ಪರಮಾತ್ಮನು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ.
Ⓒ By, Nekarbandhu




