ಬೆಂಗಳೂರು: 24/01/2023. (Bangaluru-24/01/2023)
ಹಟಗಾರ ಗುರು ಪೀಠಾರೋಹಣ: ಗಣ್ಯರಿಗೆ ಅಹ್ವಾನ.
ಹಟಗಾರ ಜಗದ್ಗುರು ಪೀಠಾರೋಹಣ ಸಮಾರಂಭ ಬನಹಟ್ಟಿಯಲ್ಲಿ ದಿನಾಂಕ 01/02/2023 ರಿಂದ 03/02/2023 ರ ವರೆಗೆ ಬನಹಟ್ಟಿಯ ಎಸ ರ್ ಆ ಕಾಲೇಜಿನ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ.

ಈ ಶುಭ ಸಮಾರಂಭಕ್ಕೆ ಸಾವಿರಾರು ನೇಕಾರ ಹಟಗಾರ ಬಾಂಧವರು ಸೇರಲಿದ್ದಾರೆ. ಕಾರ್ಯಕ್ರಮಕ್ಕೆ ನಿನ್ನೆ (೨೪/೦೧/೨೦೨೩) ಆಡಳಿತ ಪಕ್ಷದ ಗಣ್ಯರನ್ನು ಶಾಸಕರಾದ ಶ್ರೀ ಸಿದ್ದು ಸವದಿಯವರ ನೇತೃತ್ವದಲ್ಲಿ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಮಹಾಲಿಂಗಪುರದ ನೇಕಾರ ಮುಖಂಡರಾದ ಶ್ರೀ ಜಿ. ಎಸ. ಗೊಂಬಿ, ಶ್ರೀ ಮಲ್ಲಪ್ಪಣ್ಣ ಭಾವಿಕಟ್ಟಿ, ಶ್ರೀ ಲಕ್ಕಪ್ಪಾ ಚಮಕೇರಿ ಮತ್ತು ರಬಕವಿ-ಬನಹಟ್ಟಿಯ ನೇಕಾರ ಮುಖಂಡರಾದ ಶ್ರೀ ಶಂಕರ ಸೋರಗಾಂವಿ, ರಾಜು ಭದ್ರಣ್ಣವರ್, ಶ್ರೀಶೈಲ ಬಿಳಗಿ, ಮಲ್ಲಿಕಾರ್ಜುನ ಬಾಣಕಾರ, ರಾಜೇಂದ್ರ ಅಂಬಲಿ , ಶಂಕರ ಜಾಲಿಗಿಡದ, ಪ್ರವೀಣ ದಬಾಡೆ, ಇತರ ನೇಕಾರ ಮುಖಂಡರು ಮತ್ತು ನೇಕಾರಬಂಧು ತಂಡದ ಸದಸ್ಯರು ಉಪಸ್ಥಿತರಿದ್ದರು.
ಮಾನ್ಯ ಮುಖ್ಯಮಂತ್ರಿಗಳು, ವಿಜಯೇಂದ್ರ (Vice President of Bharatiya Janata Party, ಕರ್ನಾಟಕ), Shankar Patil ಮುನೇನಕೊಪ್ಪ (Minister of Textiles & Sugarcane in ಕರ್ನಾಟಕ), Murugesh ನಿರಾಣಿ (Minister of Large and Medium Industries of Karnataka ), ಗೋವಿಂದ ಕಾರಜೋಳ್ ( Minister of Major and Medium Irrigation, water Resources of ಕರ್ನಾಟಕ) ಹಾಗು ಇತರ ಗಣ್ಯರು ಆಗಮಿಸುವ ನಿರೀಕ್ಷೆ ಇದೆ.
Media:











