News and EventsIntroduction of Nekarbandhu.org at Legislative House - Bangalore

Ⓒ By, Nekarbandhu

Introduction of Nekarbandhu.org at Legislative House – Bangalore

ಬೆಂಗಳೂರು: ೨೪/೦೧/೨೦೨೩. (Bangaluru-24/01/2023)
ಇಂದು ಶಾಸಕರ ಭವನದಲ್ಲಿ ತೇರದಾಳ ಕ್ಷೇತ್ರದ ಮಾನ್ಯ ಶಾಸಕರಾದ ಸನ್ಮಾನ್ಯ ಶ್ರೀ ಸಿದ್ದು ಸವದಿ ಅವರಿಗೆ ನೇಕಾರಬಂಧು ತಂಡದಿಂದ ಶ್ರೀಧರ ಕಾಗಿ ಅವರು ನೇಕಾರಬಂಧುವನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಮಹಾಲಿಂಗಪುರದ ನೇಕಾರ ಮುಖಂಡರಾದ ಶ್ರೀ ಜಿ. ಎಸ. ಗೊಂಬಿ, ಶ್ರೀ ಮಲ್ಲಪ್ಪಣ್ಣ ಭಾವಿಕಟ್ಟಿ, ಶ್ರೀ ಲಕ್ಕಪ್ಪಾ ಚಮಕೇರಿ ಮತ್ತು ರಬಕವಿ-ಬನಹಟ್ಟಿಯ ನೇಕಾರ ಮುಖಂಡರಾದ ಶ್ರೀ ಶಂಕರ ಸೋರಗಾಂವಿ, ರಾಜು ಭದ್ರಣ್ಣವರ್, ಶ್ರೀಶೈಲ ಬಿಳಗಿ, ಮಲ್ಲಿಕಾರ್ಜುನ ಬಾಣಕಾರ, ರಾಜೇಂದ್ರ ಅಂಬಲಿ , ಶಂಕರ ಜಾಲಿಗಿಡದ, ಪ್ರವೀಣ ದಬಾಡೆ ಹಾಗು ಇತರ ನೇಕಾರ ಮುಖಂಡರು ಉಪಸ್ಥಿತರಿದ್ದರು.
ಶಾಸಕರಿಂದ ಹಾಗು ಸಮಾಜದ ಮುಖಂಡರಿಂದ ಹಲವಾರು ಸಲಹೆಗಳನ್ನು ಸ್ವೀಕರಿಸಲಾಯಿತು. ಮಾನ್ಯ ಶಾಸಕರು ಹಾಗು ಎಲ್ಲ ನೇಕಾರ ಮುಖಂಡರು ನೇಕಾರಬಂಧು ತಂಡದ ಈ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

Shridhar Kagi from the Nekarabandhu Team introduced Nekarabandhu.org to Hon’ble Mr.Siddu Savadi, (Honorable MLA of Theradala Constituency) at Legislative House Bengaluru.
On this occasion, the weaver leader of Mahalingapur Shri G. As. Gombi, Sri Mallappanna Bhavikatti, Sri Lakkappa Chamakeri and weaver leaders of Rabkavi-Banahatti Sri Shankar Soraganvi, Raju Bhadrannavar, Srishaila Bilagi, Mallikarjuna Banakara, Rajendra Ambali, Shankara Jaligidada, Praveena Dabade and other weaver leaders were present.
Several suggestions were received from legislators and community leaders. Honorable MLAs and all weavers leaders expressed their appreciation for this effort of Nekarabandhu team and wished them well.

Media:

News & Events

Bride and Grooms

Looking for Bride or Groom?

- Please Call us @ 6362030905 for any queries -