News and Eventsಆ.7ರಂದು 8ನೇ ರಾಷ್ಟ್ರೀಯ ಕೈಮಗ್ಗ ದಿನದ ಆಚರಣೆ

ಆ.7ರಂದು 8ನೇ ರಾಷ್ಟ್ರೀಯ ಕೈಮಗ್ಗ ದಿನದ ಆಚರಣೆ

2015 ರಲ್ಲಿ, ಕೇಂದ್ರ ಸರ್ಕಾರವು 1905 ರಲ್ಲಿ ಪ್ರಾರಂಭವಾದ ಸ್ವದೇಶಿ ಆಂದೋಲನದ ನೆನಪಿಗಾಗಿ ಆಗಸ್ಟ್ 7ನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಘೋಷಿಸಿತು. ಆಂದೋಲನವು ವಿದೇಶಿ ನಿರ್ಮಿತ ಉಡುಪುಗಳ ಬದಲಿಗೆ ಸ್ಥಳೀಯ ಸಮುದಾಯಗಳಿಂದ ನೇಯ್ದ ಬಟ್ಟೆಗಳನ್ನು ಧರಿಸಲು ಭಾರತೀಯರನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು.

ಜವಳಿ ಸಚಿವಾಲಯವು ಕೈಮಗ್ಗ ಉದ್ಯಮ ಮತ್ತು ಅದರ ನೇಕಾರರ ಗೌರವಾರ್ಥವಾಗಿ ಆಗಸ್ಟ್ 7ರಂದು 8 ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಯೋಜಿಸುತ್ತದೆ. ಕೈಮಗ್ಗವು ನಮ್ಮ ದೇಶದ ಅದ್ಭುತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ ಮತ್ತು ಜೀವನೋಪಾಯದ ಪ್ರಮುಖ ಮೂಲವಾಗಿದೆ. ಜವಳಿ ಸಚಿವಾಲಯವು 8ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು 7 ಆಗಸ್ಟ್ 2022 ರಂದು ಆಯೋಜಿಸಿದೆ ಎಂದು ಜವಳಿ ಖಾತೆ ರಾಜ್ಯ ಸಚಿವ ದರ್ಶನಾ ಜರ್ದೋಶ್ ಹೇಳಿದ್ದಾರೆ.

2015 ರಲ್ಲಿ, ಕೇಂದ್ರ ಸರ್ಕಾರವು 1905 ರಲ್ಲಿ ಪ್ರಾರಂಭವಾದ ಸ್ವದೇಶಿ ಆಂದೋಲನದ ನೆನಪಿಗಾಗಿ ಆಗಸ್ಟ್ 7ನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಘೋಷಿಸಿತು. ವಿದೇಶಿ ನಿರ್ಮಿತ ಉಡುಪುಗಳ ಬದಲಿಗೆ ಸ್ಥಳೀಯ ಸಮುದಾಯಗಳು ಕೈಯಿಂದ ನೇಯ್ದ ಬಟ್ಟೆಗಳನ್ನು ಧರಿಸಲು ಭಾರತೀಯರನ್ನು ಉತ್ತೇಜಿಸುವ ಗುರಿಯನ್ನು ಈ ಚಳುವಳಿಯು ಹೊಂದಿತ್ತು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದಿರುವ ಜಾರ್ದೋಶ್ ಅವರು ರಾಷ್ಟ್ರೀಯ ಆಚರಣೆಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದ್ದಾರೆ. ಈ ದಿನವನ್ನು ಆಚರಣೆ ಮಾಡುವುದರಿಂದ ಕೈಮಗ್ಗ ನೇಕಾರರಿಗೆ ಬೆಂಬಲ ಮತ್ತು ಪ್ರೋತ್ಸಾಹ ಇದರ ಜೊತೆಗೆ ಜೀವನೋಪಾಯಕ್ಕೆ ಸಹಾಯವಾಗುವಂತೆ ಈ ಆಚರಣೆಯನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದರು.

ತೆಲಂಗಾಣ ರಾಷ್ಟ್ರ ಸಮಿತಿಯ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರು ತೆಲಂಗಾಣದಲ್ಲಿ ಕೈಮಗ್ಗ ಮತ್ತು ಪವರ್ ಲೂಮ್ ನೇಕಾರರಿಗೆ ಜೀವ ವಿಮಾ ಯೋಜನೆಯನ್ನು ಘೋಷಿಸಿದರು. ಟ್ವಿಟರ್​ನಲ್ಲಿ ಅವರು, ತೆಲಂಗಾಣ ಸರ್ಕಾರವು ಎಲ್ಲಾ ಕೈಮಗ್ಗ ಮತ್ತು ಪವರ್ಲೂಮ್ ನೇಕಾರರಿಗೆ ರಾಷ್ಟ್ರೀಯ ಕೈಮಗ್ಗ ದಿನದಂದು ಹೊಸ ಜೀವ ವಿಮಾ ಯೋಜನೆಯನ್ನು ಪ್ರಾರಂಭಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

Credits: TV9, Kannada

Share on WhatsApp:

For payments or any queries, please call us. For regular updates, please join our group

Recommendations

Ranjita K(M.Com-Dharwad-1996)

Name: Ranjita K
Birth: 1996
Education: M.com
Occupation: Process Analyst
Caste: Hatagar
City: Dharwad

Pooja S(MCA-Belagavi-1994)

Name: Pooja Sangammanavar
Birth: 1994
Education: MCA
Occupation: Nineleaps, Bengaluru
Caste: Hindu Devang
City: Sambra

kavyashree(M-Pharmacy-Ranebennur-1996)

Name: Kavyashree
Birth: 1996
Education: M-Pharmacy
Occupation: Regulatary Affairs Department
Caste: Hindu Devang
City: Ranebennur

Megha S(M.Sc-Bellari-1996)

Name: Megha Sapparad
Birth: 1996
Education: M.Sc
Occupation: -
Caste: Hindu Devang
City: Bellari

Ashwini B(BA-Kalaburgi-1995)

Name: Ashwini bhavi
Birth: 1995
Education: BA
Occupation: Stenographer (Govt)
Caste: Hindu Hatagar
City: Kalaburgi

Janhavi P(MBA-Pune-1995)

Name: Janhavi Pandare
Birth: 1995
Education: BCA, MBA appeard
Occupation: Wipro Pune
Caste: Hindu Devang Koshti
City: Pune

More Brides

Looking for Bride or Groom?

Engineer Brides

Tejaswini N(B.E-Dharwad-1999)

Name: Tejaswini
Birth: 1999
Education: B.E
Occupation: Engineer
Caste: Hindu Kuruhinashetty
City: Dharwad

Ashwini B(B.Tech-Ichalkaranji-1997)

Name: Ashwini
Birth: 1997
Education: B.Tech
Occupation: Deputy Manager
Caste: Hindu Kuruhinashetty
City: Ichalkaranji

Chaitra R M(MTech-Bengaluru-1999)

Name: Chaitra R M
Birth: 1999
Education: MTech
Occupation: Software Engineer
Caste: Hindu Hatagar
City: Bangalore

Shrilaxmi G(BE-Bagalkot-1998)

Name: Shrilaxmi Guddad
Birth: 1998
Education: BE (Civil)
Occupation: Associate Consultant
Caste: Hindu Hatagar
City: Bagalkot

Shraddha B(BE-Pune)

Name: Shraddha B
Birth: 1995
Education: BE
Occupation: SW Engineer
Caste: Hindu Koshti
City: Pune

Amulya K(BE-Hubli-2001)

Name: Amulya K
Birth: 2001
Education: BE
Occupation: Software Egineer
Caste: Hindu Devang
City: Hubli

Non-Engineer Brides

Sangeetha B(B.Com-Bangalore-2001)

Name: Sangeetha B
Birth: 2001
Education: B.Com
Occupation: -
Caste: Hindu Devang
City: Bangalore

Anushri G(MBA-Hubli-2000)

Name: Anushree
Birth: 2000
Education: MBA
Occupation: Record to Report Associate
Caste: Hindu Devang
City: Hubli

Pranali S(B.Tech-Solapur-1998)

Name: Pranali S
Birth: 1998
Education: B.tech
Occupation: Senior Consultant
Caste: Hindu Koshti
City: Solapur

Saraswati SC(Diploma-Gajendragad-1994)

Name: Saraswati S C
Birth: 1994
Education: Diploma (EC)
Occupation: Engineer
Caste: Hindu Lingayat
City: Gajendragada

Varsha K(MBA-Bengaluru-1998)

Name: Varsha K
Birth: 1998
Education: MBA
Occupation: Sr.Data Steward
Caste: Hindu Devang
City: Bangalore

Chaitra S T(MCom,PhD-Harihar-1996)

Name: Chaitra S T
Birth: 1996
Education: MCom, Phd
Occupation: -
Caste: Hindu Pattasali
City: Harihar

- Please Call us @ 6362030905 for any queries -