ಬನಹಟ್ಟಿ:
ಹಟಗಾರ ಗುರು ಪೀಠಾರೋಹಣ:
ಹಟಗಾರ ಜಗದ್ಗುರು ಪೀಠಾರೋಹಣ ಸಮಾರಂಭ ಬನಹಟ್ಟಿಯಲ್ಲಿ ದಿನಾಂಕ 01/02/2023 ರಿಂದ 03/02/2023 ರ ವರೆಗೆ ಬನಹಟ್ಟಿಯ ಎಸ ರ್ ಆ ಕಾಲೇಜಿನ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಫೋಟೋ ಮೇಲೆ ಕ್ಲಿಕ್ ಮಾಡಿ. ಈ ಶುಭ ಸಮಾರಂಭಕ್ಕೆ ಸಾವಿರಾರು ನೇಕಾರ ಹಟಗಾರ ಬಾಂಧವರು ಸೇರಲಿದ್ದಾರೆ.
ಈ ಶುಭ ಸಮಾರಂಭಕ್ಕೆ ಸಾವಿರಾರು ನೇಕಾರ ಹಟಗಾರ ಬಾಂಧವರು ಸೇರಲಿದ್ದಾರೆ.





