News and Eventsದಸರಾ ಸಾಂಸ್ಕೃತಿಕ ಉತ್ಸವ ಮಹಾಲಿಂಗಪುರ- 2021

Ⓒ By, Nekarbandhu

ದಸರಾ ಸಾಂಸ್ಕೃತಿಕ ಉತ್ಸವ ಮಹಾಲಿಂಗಪುರ- 2021

ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಬನಶಂಕರಿ ದೇವಸ್ಥಾನ ಮಹಾಲಿಂಗಪುರ ದಲ್ಲಿ ದಸರಾ ಉತ್ಸವ ವನ್ನು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ವಿಜೃಂಬಣೆಯಿಂದ ಆಚರಿಸುತ್ತಿದ್ದು, ತಾವೆಲ್ಲರೂ ಕುಟುಂಬ ಸಮೇತರಾಗಿ ಬಂದು ದೇವಿಯ ಆಶೀರ್ವಾದ ಪಡೆದುಕೊಂಡು ಪುನೀತರಾಗಬೆಂಕೆಂದು ವಿನಂತಿಸಿಕೊಳ್ಳುತ್ತೇವೆ.

-ಸ್ವಾಗತ ಕೋರುವವರು
ಶ್ರೀ ಬನಶಂಕರಿ ಟ್ರಸ್ಟ್ ಕಮೀಟೀ, ಶ್ರೀ ಬನಶಂಕರಿ ಯುವಕ ಮಂಡಳಿ, ನೇಕಾರಬಂಧು ತಂಡ ಮತ್ತು ಮಹಾಲಿಂಗಪುರ ಸಮಸ್ತ ಜನತೆ.

 

Home

Brides

Grooms

News & Events

Bride and Grooms

Looking for Bride or Groom?

- Please Call us @ 6362030905 for any queries -