News and EventsNational Handloom Day 2025: ಕೈಮಗ್ಗ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಹಿನ್ನೆಲೆ, ಮಹತ್ವ ತಿಳಿಯಿರಿ

National Handloom Day 2025: ಕೈಮಗ್ಗ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಹಿನ್ನೆಲೆ, ಮಹತ್ವ ತಿಳಿಯಿರಿ

ಕೈಮಗ್ಗ ಉದ್ಯಮವು ನಮ್ಮ ಧೇಶದ ಪರಂಪರೆಗಳಲ್ಲಿ ಒಂದಾಗಿದೆ. ಭಾರತದ ಈ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಮತ್ತು ಕೈಮಗ್ಗ ಉದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು, ಇದರ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

ಕೃಷಿಯ ನಂತರ, ಕೈಮಗ್ಗವು (Handloom) ಭಾರತದ ಅತಿದೊಡ್ಡ ಮತ್ತು ಪ್ರಮುಖ ಉದ್ಯಮ ವಲಯವಾಗಿದೆ. ಶತಮಾನಗಳಷ್ಟು ಹಳೆಯ ಇತಿಹಾಸವನ್ನು ಹೊಂದಿರುವ ಕೈಮಗ್ಗ ಉದ್ಯಮವು ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗ ಎಂದರೆ ತಪ್ಪಾಗಲಾರದು. ಈ ಉದ್ಯಮವು ಜೀವನೋಪಾಯದ ಪ್ರಮುಖ ಮೂಲವಾಗಿದ್ದು, ಇದು ಹೆಚ್ಚಿನ ಜನರಿಗೆ ಉದ್ಯೋಗವನ್ನು ಒದಗಿಸಿಕೊಟ್ಟಿದೆ. ಅಲ್ಲದೆ ಕರ್ನಾಟಕದ ಮೈಸೂರು ರೇಶ್ಮೆ ಸೀರೆ, ಆಂಧ್ರಪ್ರದೇಶದ ಕಲಮಕಾರಿ, ಗುಜರಾತ್‌ನ ಬಂಧನಿ, ತಮಿಳುನಾಡಿನ ಕಾಂಜೀವರಂ ಈ ಒಂದಷ್ಟು ಕೈಮಗ್ಗ ಉತ್ಪನ್ನಗಳು ಪ್ರಪಂಚದಾದ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಆದರೆ ಇಂದು ತಂತ್ರಜ್ಞಾನ ಹಾಗೂ ಪಾಶ್ಚಿಮಾತ್ಯ ವಸ್ತ್ರಗಳ ಪ್ರಭಾವದಿಂದಾಗಿ ಕೈಮಗ್ಗ ಉದ್ಯಮವು ಕುಂಠಿತಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದೇಶದ ಈ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಕೈಮಗ್ಗ ಉದ್ಯಮವನ್ನು ಉತ್ತೇಜಿಸಲು ರಾಷ್ಟ್ರೀಯ ಕೈಮಗ್ಗ (National Handloom Day) ದಿನವನ್ನು ಆಚರಿಸಲಾಗುತ್ತದೆ.

ಕೈಮಗ್ಗ ದಿನದ ಆಚರಣೆಯ ಇತಿಹಾಸ:

1905 ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ನಡೆದ ‘ಸ್ವದೇಶಿ’ ಚಳುವಳಿಯ ನೆನಪಿಗಾಗಿ ಆಗಸ್ಟ್ 7 ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಲಾಗುತ್ತದೆ. ಸ್ವದೇಶಿ ಚಳುವಳಿ 1905 ರಲ್ಲಿ ಪ್ರಾರಂಭವಾಯಿತು. ಬ್ರಿಟೀಷರ ಹಾಗೂ ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ಉತ್ಪನ್ನಗಳನ್ನು ಜಾಗೃತಗೊಳಿಸುವುದು ಈ ಚಳುವಳಿಯ ಉದ್ದೇಶವಾಗಿತ್ತು. ಈ ಆಂದೋಲನದಲ್ಲಿ ಹೆಚ್ಚಿನ ಸಂಖ್ಯೆಯ ಕೈಮಗ್ಗ ನೇಕಾರರು ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಈ ಚಳುವಳಿಯ ಕಾರಣದಿಂದಾಗಿ ಭಾರತದ ಬಹುತೇಕ ಪ್ರತಿಯೊಂದು ಮನೆಯಲ್ಲೂ ಖಾದಿ ಪ್ರಾರಂಭವಾಯಿತು. ಈ ಚಳುವಳಿಯ ಗೌರವಾರ್ಥವಾಗಿ ಆಗಸ್ಟ್‌ 7, 2015 ರಲ್ಲಿ ರಾಷ್ಟ್ರೀಯ ಕೈಮಗ್ಗ ದಿನದ ಆಚರಣೆ ಪ್ರಾರಂಭವಾಯಿತು.

ಕೈಮಗ್ಗ ದಿನದ ಉದ್ದೇಶ, ಮಹತ್ವ:

ಕೃಷಿಯ ನಂತರ, ಕೈಮಗ್ಗ ವಲಯವು ಭಾರತದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ಕೈಮಗ್ಗದ ಉತ್ಪನ್ನಗಳು ದೊಡ್ಡ ಪ್ರಮಾಣದಲ್ಲಿ ವಿದೇಶಗಳಿಗೂ ರಫ್ತಾಗುತ್ತಿದ್ದು, ಈ ಉದ್ಯಮದಿಂದ ಲಕ್ಷಾಂತರ ಜನರು ತಮ್ಮ ಜೀವನೋಪಾಯವನ್ನು ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಹೀಗೆ ಕೈಮಗ್ಗವು ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ತನ್ನದೇ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಿದೆ. ದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ಕೈಮಗ್ಗ ಉದ್ಯಮದ ಕೊಡುಗೆಯನ್ನು ಎತ್ತಿ ತೋರಿಸಲು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಉತ್ತೇಜಿಸಲು ಹಾಗೂ ನೇಕಾರರ ಸಮುದಾಯವನ್ನು ಗೌರವಿಸಲು, ಅವರ ಕೊಡುಗೆಗಳನ್ನು ಶ್ಲಾಘಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

Media:
Team Nekarbandhu
6362030905

Source:TV9

 

Share on WhatsApp:

For payments or any queries, please call us. For regular updates, please join our group

Recommendations

Shreya S B(B.Com-Vijayapura)

Details: NAME : SHREYA . S. BAGEWADI (ATHANI)Father : Late...

Vijeta A J(B.Sc-Pune-1998)

Name: Vijeta J
Birth: 1998
Education: B.sc
Occupation: Sr Operative
Caste: Hindu Devang
City: Pune

Mayuri B(B.Tech-Solapur-1997)

Name: Mayuri
Birth: 1997
Education: BTech
Occupation: Data Analyst
Caste: Hindu Hatagar
City: Solapur

Shashikala K(M.Com-Raichur-1997)

Name: Shashikala K
Birth: 1997
Education: M. Com
Occupation: Lecturer
Caste: Hindu Devanga
City: Raichur

Poornima A(M.Com-Dharwad-1998)

Name: Poornima Anchatageri
Birth: 1998
Education: M.Com
Occupation: Working
Caste: Hindu Lingayat
City: Dharwad

Lalita K(BE-Gadag-1993)

Name: Lalita K
Birth: 1993
Education: BE
Occupation: Nokia Solutions Bangalore
Caste: Hindu Devang
City: Gadag

More Brides

Looking for Bride or Groom?

Engineer Brides

Bhuvaneshwari K(M.Tech-Haveri-1999)

Name: Bhvaneshwari K
Birth: 1999
Education: M.Tech
Occupation: Senior project engineer
Caste: Hindu Devang
City: Haveri

Madhushree S(BE-Hubli-1997)

Name: Madhushree Surapur
Birth: 1997
Education: BE (ECE)
Occupation: Software Engneer
Caste: Hindu Devang
City: Hubli

Tejaswini N(B.E-Dharwad-1999)

Name: Tejaswini
Birth: 1999
Education: B.E
Occupation: Engineer
Caste: Hindu Kuruhinashetty
City: Dharwad

Ashwini B(B.Tech-Ichalkaranji-1997)

Name: Ashwini
Birth: 1997
Education: B.Tech
Occupation: Deputy Manager
Caste: Hindu Kuruhinashetty
City: Ichalkaranji

Chaitra R M(MTech-Bengaluru-1999)

Name: Chaitra R M
Birth: 1999
Education: MTech
Occupation: Software Engineer
Caste: Hindu Hatagar
City: Bangalore

Shrilaxmi G(BE-Bagalkot-1998)

Name: Shrilaxmi Guddad
Birth: 1998
Education: BE (Civil)
Occupation: Associate Consultant
Caste: Hindu Hatagar
City: Bagalkot

Non-Engineer Brides

Ratha B(M.Sc Nursing-Pune-1997)

Name: Ratna B
Birth: 1997
Education: M.Sc Nursing
Occupation: Teacher
Caste: Hindu Hatagar
City: Pune

Kavya J(D Pharmacy, BA-Lakshemshwar-1998)

Name: Kavya J
Birth: 1998
Education: D Pharmacy, BA
Occupation: SDA (Govt)
Caste: Hindu Devang
City: Lakshmeshwar

Sangeetha B(B.Com-Bangalore-2001)

Name: Sangeetha B
Birth: 2001
Education: B.Com
Occupation: -
Caste: Hindu Devang
City: Bangalore

Anushri G(MBA-Hubli-2000)

Name: Anushree
Birth: 2000
Education: MBA
Occupation: Record to Report Associate
Caste: Hindu Devang
City: Hubli

Pranali S(B.Tech-Solapur-1998)

Name: Pranali S
Birth: 1998
Education: B.tech
Occupation: Senior Consultant
Caste: Hindu Koshti
City: Solapur

Saraswati SC(Diploma-Gajendragad-1994)

Name: Saraswati S C
Birth: 1994
Education: Diploma (EC)
Occupation: Engineer
Caste: Hindu Lingayat
City: Gajendragada

- Please Call us @ 6362030905 for any queries -